¡Sorpréndeme!

ನಿಮಗೆ ಅಚ್ಚರಿಯಾಗುವಂತಹ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ ನರೇಂದ್ರ ಮೋದಿ | Oneindia Kannada

2019-01-23 344 Dailymotion

Prime Minister Narendra Modi has said in an interview that he would go to jungle for five-days to rest during Diwali holidays every year to reflect on his life

"ದೀಪಾವಳಿಯ ಸಮಯದಲ್ಲಿ ಐದು ದಿನ ನರೇಂದ್ರ ಮೋದಿ ಅವರು ಕಾಡಿಗೆ ತೆರಳಿ, ಹೊರಜಗತ್ತಿನ ಯಾವುದೇ ಸಂಪರ್ಕವಿಲ್ಲದೆ ಕಳೆಯುತ್ತಿದ್ದರು!" ಹಾಗೆಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.